Surprise Me!

Vijay Mallya Will be Placed in Mumbai, Arthur Road Jail if Extradited To India | Oneindia Kannada

2017-07-14 66 Dailymotion

Vijay Mallya will be lodged in the Arthur Road jail if extradited to India, a UK court has been told. The Indian government was responding to questions from the UK government on where Mallya would be lodged if extradited to India. <br /> <br />ಮನಿಲಾಂಡ್ರಿಂಗ್, ಬ್ಯಾಂಕುಗಳಿಗೆ ಸಾಲ ನೀಡದೆ ಉದ್ದೇಶಪೂರ್ವಕ ಸುಸ್ತಿದಾರನಾಗಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಕರೆ ತಂದರೆ ಯಾವ ಜೈಲಿನಲ್ಲಿರಿಸಲಾಗುತ್ತದೆ ಎಂಬ ಕುತೂಹಲ ಪ್ರಶ್ನೆ ಕೋರ್ಟ್ ವಿಚಾರಣೆ ವೇಳೆ ಕೇಳಿ ಬಂದಿದೆ. ಯುಕೆ ಕೋರ್ಟ್ ಕೇಳಿದ ಈ ಪ್ರಶ್ನೆಗೆ ಭಾರತದ ತನಿಖಾ ತಂಡ ಉತ್ತರಿಸಿದ್ದು, ಮುಂಬೈನ ಆರ್ಥರ್ ರಸ್ತೆಯಲ್ಲಿರುವ ಜೈಲಿನಲ್ಲಿ ಮಲ್ಯ ಅವರನ್ನು ಇರಿಸುವುದಾಗಿ ಹೇಳಿದೆ. <br />

Buy Now on CodeCanyon